   ಮೂಲದೊಡನೆ ಪರಿಶೀಲಿಸಿ

ಕಾತ್ಯಾಯನ

ಸುವiರು ಕ್ರಿ.ಪೂ. 200. ವ್ಯಾPgಣಶಾಸ್ತ್ರ ಪ್ರವರ್ತPgಂದು ಪ್ರಸಿದ್ಧರಾದ ಮುನಿತ್ರಯರಲ್ಲಿ ಎರಡನೆಯವನು. ಉದವರು ಪಾಣಿನಿ ಮತ್ತು ಪvಂಜಗಳು. ಅಷ್ಟ ದಿಗ್ಗಜಗಳಲ್ಲೊಂzz ಪುಷ್ಪದಂತz ಅವತಾರವೀತನೆನ್ನಲಾಗಿz. ಶಿವUಣಗಳಲ್ಲೊಬ್ಬನಾz ಈv ದೇವಮಾತಾಪಿತೃಗಳ ರಹಸ್ಯ ಸಂsÁಷuಯನ್ನು ಕದ್ದು ಕೇಳಿದುದರ ಪ್ರಾಯಶ್ಚಿತ್ತಕ್ಕಾಗಿ ಮಾನವಲೋಕದಲ್ಲಿ ಹುಟ್ಟಿದನೆಂದು ಐತಿಹ್ಯವಿz.

 ಪಾಣಿನಿಯ ಅನಂತg ಂz Pತ್ಯಾಯನ ಪಾಣಿನೀಯ ವ್ಯಾಕರಣಕ್ಕೆ ವಾತಿಕವೆಂ ಅನುಬಂಧವನ್ನು ಬರೆದು ಆUತಾನೆ ಬಳPU ಂದ್ದ ಅಭಿಜಾತ ಸಂಸ್ಕøತದ ಬಗ್ಗೆ Zರ್ಚೆ ನಡೆಸಿದ್ದಾನೆ; ಉದಾಹರಿದ್ದಾನೆ: ಹೊಸ ಸೂತ್ರಗಳನ್ನು ರೂಪಿಸಿದ್ದಾನೆ. ಪಾಣಿನಿಯಲ್ಲಿ ಹಳvಗಿ ಹೋಗಿದ್ದ ಕೆಲವು ಸೂತ್ರಗಳನ್ನಿವನು vUದು ಹಾಕಿದ್ದಾನೆ. ಕಾತ್ಯಾಯನ 866 ವಾತಿPಗಳನ್ನು gಚಿರುವುzಗಿ ತಿದುಬಂz. ಇವನ ತರುವಾಯ ಬಂದ ಪತಂಜಲಿ ಸೂತ್ರ ಮತ್ತು ವಾತಿPಗಳಲ್ಲಿನ ಕೊರತೆಯನ್ನು ತುಂಬುವ ಉದ್ದೇಶದಿಂದಲೇ ಮಹಾಭಾಷ್ಯವನ್ನು ಬರೆದು ಸಂಸ್ಕøv ವ್ಯಾPgಣಕ್ಕೆ ಪರಿಪೂಣvಯನ್ನು ಸ್ಥಾಪಿಸಿದ. ಅಲ್ಲಿಂದೀಚೆಗೆ ಬಂದ ವೈಂiiPgಣರು ಹಿಂದೆ ಹೇಳಿದ ಈ ಮೂವರು ಮುನಿಗಳಲ್ಲಿ ಮುಂದು ಮುಂದಿನವರಿU ಪ್ರಾವiಣ್ಯವನ್ನಿತ್ತು ವ್ಯಾಖ್ಯೆಗಳನ್ನು ಬರೆದರು.

 Pಥಾಸರಿತ್ಸಾಗರದ ಅಭಿಪ್ರಾಯದಂತೆ ಪಾಣಿನಿ, Pತ್ಯಾಯನ ಮತ್ತು ವ್ಯಾಡಿ ಈ ಮೂವರೂ ಸಮಕಾಲೀನರು. ಅವರಲ್ಲಿ ಪಾಣಿನಿಗಿಂv Pತ್ಯಾಯನನೇ ರಿಯ. ಪಾಣಿನಿ ಶಲಾತುg (ಲಾಹೋರ್) ನಿವಾಸಿಗಳಾದ ದಾಕ್ಷೀ ಶಲಂಕು ಎಂಬುವg ಮU. ಹೆಸರು ರಾಹಿಕ; ಪಾಣಿನಿ ಎಂಬುದು ಗೋತ್ರನಾಮ. Pತ್ಯಾಯನ, ಕೌಶಾಂಬಿಯ ವಸುದತ್ತೆ ಮತ್ತು ಸೋಮzತ್ತರ ಪುತ್ರ. ಶ್ರುತಧg ಅಥವಾ ವರರುಚಿ ಎಂದು ಹೆಸgಂv ಈv Pತ್ಯಾಯನ ಗೋತ್ರದವ. ಇನ್ನು ವ್ಯಾಡಿ, ಪಾಣಿನಿಯ ಸೋzgತ್ತೆಯ ಮಗ. ಈತ ಪಾಣಿನಿಯ ಸೂತ್ರಗಳಿಗೆ ಸಂಗ್ರಹ ಎಂಬ ಒಂದು ಲಕ್ಷ ಶ್ಲೋPಗಳ ವ್ಯಾಖ್ಯೆ ಬರೆದಿರುವಂತೆ ತಿದುಬಂz. ಈ ಮೂವರೂ ನಂದgಜಧಾನಿ ಪಾಟಲೀಪುತ್ರನಿವಾಸಿ ಶಂPg ಸ್ವಾಮಿಯ ಪುತ್ರನೂ ಪೂರ್ವೋತ್ತರ ಮೀಮಾಂಸೆಗಳಿಗೆ ಸೂತ್ರ ವೃತಿPರನೂ ಆದ ಉಪವರ್ಷನ ಜ್ಯೇಷ್ಠ ಸೋzg ವರ್ಷೋಪಾಧ್ಯಾಯನ ಶಿಷ್ಯರು ಎಂದು ಹೇಳಲಾಗಿದೆ. ಆzg ಅವರೆಲ್ಲ ಸಮಕಾಲೀನರೆಂಬ ಈ ವiತನ್ನು ಗೋಲ್ಡ್‍ಸ್ಟPg ಮುಂತಾz ಪಂಡಿತರು ಮಾನ್ಯ ಮಾಡಿಲ್ಲ.

 ಕ್ರಮಾದಿತ್ಯನ ಆಸ್ಥಾನದಲ್ಲಿದ್ದ ನವಮಣಿಗಳಲ್ಲಿ ಒಬ್ಬನಾದ ವgರುಚಿಯೇ ಕಾತ್ಯಾಯನನೆಂಬ ಪ್ರತೀತಿ ಇದೆ. Pತ್ಯಾಯನನೆಂಬ ಹೆಸರಿನವರು ಒಂದು ಶ್ರೌತ ಸೂತ್ರವನ್ನೂ ಒಂದು ಯಜುರ್ವೇz ಪ್ರಾತಿ ಶಾಖ್ಯವನ್ನೂ ಒಂದು ಧರ್ಮಶಾಸ್ತ್ರವನ್ನೂ ರಚಿರುವುzಗಿ ತಿಯುತ್ತದೆ.       

 (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ